ರಾಜ್ಯದ ಮಲೆನಾಡು ಹಾಗೂ ಕರಾವಳಿಯನ್ನು ಬೆಸೆದಿರುವ ಪಶ್ಚಿಮ ಘಟ್ಟಗಳು ಶುದ್ಧ ಗಾಳಿ, ಪರಿಸರ ಹಾಗೂ ಪ್ರಾಕೃತಿಕ ಸೊಬಗಿನಿಂದ ಗಮನ ಸೆಳೆಯುತ್ತಿದೆ. ಇದರ ರಕ್ಷಣೆಯೂ ಸವಾಲು. ಹೀಗಾಗಿ ಪಶ್ಚಿಮ ಘಟ್ಟ ಉಳಿವಿಗೆ ಜನಜಾಗೃತಿ ಮೂಡಿಸುವ ಪ್ರಯತ್ನ ಸದ್ದಿಲ್ಲದೆ ಸಾಗಿದೆ. ಈ ಕುರಿತು ದಿರೂರಲ್ ಮಿರರ್ ಡಾಟ್ ಕಾಂ ನಲ್ಲಿ ವಿಶೇಷ ವರದಿ ಪ್ರಕಟವಾಗಿದ್ದು, ಅದರ ಲಿಂಕ್ ಇಲ್ಲಿದೆ.
https://theruralmirror.com/public-awareness-for-the-conservation-of-the-western-ghats/