ಒಂದು ಮೊಟ್ಟೆಯ ಕತೆ: ಸರಕಾರ ನೀಡುವ ಹಣ ಮೊಟ್ಟೆ ಖರೀದಿಗೆ ಸಾಲೋದಿಲ್ಲ | ಉಳಿದ ಮೊತ್ತ ಭರಿಸುವವರು ಯಾರು?

ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರದ ಆರು ದಿನವೂ ಮೊಟ್ಟೆ ನೀಡಬೇಕು ಎಂಬ ಆದೇಶದ ನಡುವೆ ಮೊಟ್ಟೆ ದರ ಏರಿಕೆಯಾಗಿದೆ. ಇದು ಶಿಕ್ಷಕರಿಗೆ ಸಂಕಷ್ಟ ತಂದೊದಗಿದೆ. ಪ್ರತಿ ಮೊಟ್ಟೆಗೆ ಸರಕಾರ ನೀಡುವ ಹಣ ಹಾಗೂ ಮಾರುಕಟ್ಟೆ ಬೆಲೆಗೆ ವ್ಯತ್ಯಾಸ … Continue reading ಒಂದು ಮೊಟ್ಟೆಯ ಕತೆ: ಸರಕಾರ ನೀಡುವ ಹಣ ಮೊಟ್ಟೆ ಖರೀದಿಗೆ ಸಾಲೋದಿಲ್ಲ | ಉಳಿದ ಮೊತ್ತ ಭರಿಸುವವರು ಯಾರು?