ಪ್ರಮುಖ ಸುದ್ದಿಗಳು

MANGALORE RAIN: ಮಂಗಳೂರು ಮಹಾಮಳೆ, ರಸ್ತೆಯೆಲ್ಲಾ ಹೊಳೆ, ನಾಗರಿಕರಿಗೆ ತೊಂದರೆ: ಮತ್ತಷ್ಟು ಚಿತ್ರಗಳು ಇಲ್ಲಿವೆ — PHOTOS

ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಿದೆ. ನೀರುಮಾರ್ಗದಲ್ಲಿ 121 ಮಿ.ಮೀ. ಮಳೆಯಾದರೆ, ಪುದುವಿನಲ್ಲಿ 118 ಮಿ.ಮೀ, ಮೇರೆಮಜಲುವಿನಲ್ಲಿ 105 ಮಿ.ಮೀ, ಅಮ್ಟಾಡಿಯಲ್ಲಿ 100 ಮಿ.ಮೀ, ಬಾಳದಲ್ಲಿ 98.5 ಮಿ.ಮೀ, ಬಡಗಬೆಳ್ಳೂರಿನಲ್ಲಿ 97.5 ಮಿ.ಮೀ, ಮಚ್ಚಿನದಲ್ಲಿ 90.5 ಮಿ.ಮೀ, ಕಾವಳಮುಡೂರಿನಲ್ಲಿ 87.5 ಮಿ.ಮೀ, ಮಡಂತ್ಯಾರಿನಲ್ಲಿ 86, ಲಾಯಿಲದಲ್ಲಿ 83.5, ಕಾವಳಪಡೂರಿನಲ್ಲಿ 83, ಮಾಲಾಡಿಯಲ್ಲಿ 83, ಕಲ್ಮಂಜದಲ್ಲಿ 78, ಪಿಲಾತಬೆಟ್ಟಿನಲ್ಲಿ 78, ಸರಪಾಡಿಯಲ್ಲಿ 77, ಎಕ್ಕಾರಿನಲ್ಲಿ 75, ಬಜಪೆಯಲ್ಲಿ 73.5, ಶಿರ್ತಾಡಿಯಲ್ಲಿ 72, ಕುಕ್ಕಿಪ್ಪಾಡಿಯಲ್ಲಿ 68.5, ಕಾಶಿಪಟ್ನದಲ್ಲಿ 66.5,  ಮಂಗಳೂರಿನ ಅಬಕಾರಿ ಭವನ ಸಮೀಪ 66, ಉಳ್ಳಾಲ ಮುನ್ನೂರಿನಲ್ಲಿ 65 ಮಿ.ಮೀ. ಮಳೆ ಸುರಿದಿದೆ. ಉಳಿದ ವಿವರಗಳು ಇಲ್ಲಿವೆ.

ಜಾಹೀರಾತು

Rain fall during Morning 8.30 am to 4.30 pm.

PHOTO: ANUSH KOTTARY

PHOTO CREDIT: ANUSH KOTTARY

Rescue operations by fire service – Kodialgutthu

Rescue operations by fire service – Kodialgutthu

Retaining wall has collapsed into the stormwater drain near Attavara MESCOM, Ward 40, causing blockage and artificial flooding in the area.

Near KMC ATTHAVARA

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts