ಬಂಟ್ವಾಳ

ಮಾತೃಭೂಮಿ ಸೇವಾ ಸಂಘ ನಾವೂರು ವತಿಯಿಂದ ಪರಿಸರ ಸಂರಕ್ಷಣೆ ಸಂದೇಶ

ಬಂಟ್ವಾಳದ ನಾವೂರಿನ ಮಾತೃ ಭೂಮಿ ಸೇವಾ ಸಂಘ ವತಿಯಿಂದ ವನಮಹೋತ್ಸವ ಪ್ರಯುಕ್ತ, ಗ್ರಾಮದಲ್ಲಿ ಗಿಡ ಹಂಚುವ ಹಾಗೂ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಾಲಾಯಿತು.

ಜಾಹೀರಾತು

ಸಮಾಜದಲ್ಲಿ ಪರಿಸರ ರಕ್ಷಣೆಯ ಮಹತ್ವ ಹಾಗೂ ಪರಿಸರ ಜಾಗೃತಿಯ ದೂರದೃಷ್ಟಿ ಚಿಂತನೆಯಲ್ಲಿ “ಮನೆಗೊಂದು ಮರ” ಯೋಜನೆಯಡಿಯಲ್ಲಿ ಗಿಡದ ಪೋಷಣೆಯ ಸಂಪೂರ್ಣ ರಕ್ಷಣೆಯ ಜವಬ್ದಾರಿಯ ಮನವರಿಕೆಯೊಂದಿಗೆ ಗ್ರಾಮಸ್ಥರ ಮನೆಗೆ ಭೇಟಿ ನೀಡಿ ಗಿಡ ನೀಡುವ ಮೂಲಕ ಹಾಗೂ ಅಂಗನವಾಡಿ ಕೇಂದ್ರದ ಸುತ್ತಮುತ್ತ ಸಂಘದ ಸಂಘಟಕರು ಗಿಡ ನೆಡುವ ಮೂಲ   ವನಮಹೋತ್ಸವನ್ನು ಆಚರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು ಸಂಘಟಕರಾದ ಶ್ರೀ ಹರಿಕೃಷ್ಣ ಪೊರ್ಕಳ,ವರುಣ್ ಸಿಂತಾನಿಕಟ್ಟೆ,ಹರೀಶ್ ಕೆಲ್ಲೆರ್ ಮಾರ್, ಅಕ್ಷಯ್ ಸೂರ,ತಾರಾನಾಥ ಮಲೆಬಾವು, ನಿರ್ದೇಶಕರಾದ ಸುರೇಶ್ ಎಸ್‌‌.ನಾವೂರು ಉಪಸ್ಥಿತಿ ಇದ್ದರು. ಸ್ಥಳೀಯ ಸಮುದಾಯದೊಳಗಿನವರು ಪ್ರಕೃತಿಯೊಂದಿಗೆ ಆಂತರಿಕ ಸಂಬಂಧವನ್ನು ಬೆಳೆಸುವಂತೆ ಪ್ರೇರಣೆ ನೀಡುವ  ಈ ದೂರದೃಷ್ಟಿಯ ಈ  ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.ಅವರು ಭವಿಷ್ಯದಲ್ಲಿಯೂ ಇಂತಹ ಹಸಿರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಲವು ಮಂದಿ  ಆಸಕ್ತಿ ತೋರಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

21 minutes ago