ನಿಮ್ಮೊಂದಿಗೆ
ಸ್ನೇಹಿತರೇ ಬಂಟ್ವಾಳನ್ಯೂಸ್ 2016, ನವೆಂಬರ್ 10ರಂದು ತನ್ನ ಮೊದಲ ಸುದ್ದಿಯನ್ನು ನೀಡುವ ಮೂಲಕ ಆರಂಭಗೊಂಡಿತ್ತು. ನಮ್ಮ ವೆಬ್ ಪತ್ರಿಕೆ ಯಾರೊಂದಿಗೂ ಸ್ಪರ್ಧೆ ಮಾಡುತ್ತಿಲ್ಲ. ಯಾವ ಅತಿರೇಕದ, ಅವಸರದ, ಬ್ರೇಕಿಂಗ್ ಸುದ್ದಿಗಳನ್ನು, ಅನಗತ್ಯವಾಗಿ ಗೊಂದಲಕ್ಕೀಡುಮಾಡುವ ಸುದ್ದಿಗಳನ್ನು ನೀಡಿಲ್ಲ ಎಂದು ನಮ್ಮ ನಂಬಿಕೆ. ನಿಮ್ಮ ವೆಬ್ ನಲ್ಲಿ ಈ ಸುದ್ದಿ ಬರ್ಲಿಲ್ಲ , ಹಾಕ್ತೀರಾ ಎಂದು ನಮ್ಮನ್ನು ಕೇಳುವಷ್ಟರ ಮಟ್ಟಿಗೆ ಓದುಗರ ವಿಶ್ವಾಸ ನಮ್ಮೊಂದಿಗಿದೆ. ಇದೀಗ 9ನೇ ವರ್ಷಕ್ಕೆ ಕಾಲಿಟ್ಟಿದೆ. ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರಿಯಲಿ. ಧನ್ಯವಾದ ಎಲ್ಲರಿಗೂ.
– ಹರೀಶ ಮಾಂಬಾಡಿ, www.bantwalnews.com