filter: 0; fileterIntensity: 0.0; filterMask: 0; module: a; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (200, -1); aec_lux: 209.04916; hist255: 0.0; hist252~255: 0.0; hist0~15: 0.0;
ಬಿ.ಸಿ.ರೋಡ್ ಕೈಕಂಬದಲ್ಲಿರುವ ಸುಲ್ತಾನ್ ಕಾಂಪ್ಲೆಕ್ಸ್ ನಲ್ಲಿ ಬ್ರೌನಿ ಪಾಯಿಂಟ್ – ಹೆಸರಾಂತ ಕೇಕ್ ಸಂಸ್ಥೆ ಉದ್ಘಾಟನೆಗೊಂಡಿತು. ದಾಯಿಜಿವರ್ಲ್ಡ್ ನ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮತ್ತು ಚಿತ್ರನಟ ಭೋಜರಾಜ ವಾಮಂಜೂರು ಉದ್ಘಾಟಿಸಿದರು.
ಸಂಸ್ಥೆಯ ನಿತ್ಯಾನಂದ ಶೆಟ್ಟಿ, ಆಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಫ್ರೂಟ್ ಕೇಕ್, ವೆನಿಲಾ, ಮಿಕ್ಸೆಡ್ ಫ್ರೂಟ್ ಆಲ್ಮಂಡ್, ಬೆಲ್ಜಿಯನ್ ಮೌಸೆಸ್, ಡೆತ್ ಬೈ ಚಾಕೊಲೇಟ್, ಸ್ವಿಸ್ ಟ್ರಫಲ್, ಚಾಕೊಲೇಟ್ ಫ್ಯಾಂಟಸಿ, ಮ್ಯಾಂಗೊ ಆಲ್ಮಂಡ್, ಫ್ರೆಶ್ ಮ್ಯಾಂಗೊ, ಮ್ಯಾಂಗೊ ಮಹಾರಾಜ, ಚೋಕೊ, ವೆನಿಲಾ ತ್ರಿಯೋ, ರಸ್ ಮಲಾಯಿ, ಗುಲಾಬ್ ಜಾಮೂನ್ ಮುಂತಾದ ಆಕರ್ಷಕ ಕೇಕ್ ಲಭ್ಯವಿದೆ ಎಂದು ಮಾಲೀಕರು ತಿಳಿಸಿದ್ದಾರೆ.