ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ಬಿ ಸಿ ಟ್ರಸ್ಟ್ ಬಿಸಿರೋಡ್ ವಲಯದ ಮಂಡಾಡಿ ಕಾರ್ಯಕ್ಷೇತ್ರದ ಸರಸ್ವತಿ ವಾತ್ಸಲ್ಯ ಸಂಘದ ಸದಸ್ಯೆ ರಾಧಾ ಪಾರ್ಶ್ವಾವಾಯು ಸಮಸ್ಯೆಯಿಂದ ನಡೆದಾಡಲು ಸಾಧ್ಯವಾಗದೆ ಇರುವ ಸ್ಥಿತಿಯ ಹಿನ್ನೆಲೆ ಕ್ಷೇತ್ರ ದಿಂದ ನೀಡಲಾದ 10 ಸಾವಿರ ರೂ ಮೊತ್ತದ ಚಕ್ ಅನ್ನು ಮಂಡಾಡಿ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮಿ ವಿತರಣೆ ಮಾಡಿದರು.ಈ ಸಂದರ್ಭ ಬಿ.ಸಿ.ರೋಡ್ ವಲಯದ ಮೇಲ್ವಿಚಾರಕಿ ವೇದಾವತಿ, ಸೇವಾಪ್ರತಿನಿಧಿ ಆಶಾಲತಾ, ಸಂಘದ ಸದಸ್ಯರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…