ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಆವರಣದಲ್ಲಿ ವಾರಸುದಾರರಿಲ್ಲದ ವಾಹನಗಳಿವೆ. ಮಾಲೀಕರನ್ನು ಹುಡುಕಿದರೂ ಸಿಗದ ಹಿನ್ನೆಲೆಯಲ್ಲಿ ಈ ಪ್ರಕಟಣೆಯನ್ನು ಸಂಚಾರ ಪೊಲೀಸ್ ಉಪನಿರೀಕ್ಷಕ ಸುತೇಶ್ ಹೊರಡಿಸಿದ್ದಾರೆ.
ವಾರಸುದಾರರು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಠಾಣೆಗೆ ಬಂದು ವಾಹನಗಳನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಇಲ್ಲವಾದಲ್ಲಿ ಕಾನೂನು ಪ್ರಕ್ರಿಯೆ ಮೂಲಕ ಹರಾಜು ಮಾಡಲಾಗುವುದು ಎಂದು ಸಂಚಾರ ಪೋಲಿಸ್ ಉಪನಿರೀಕ್ಷಕ ಸುತೇಶ್ ಅವರು ತಿಳಿಸಿದ್ದಾರೆ.
ಕೆಎ19ಇಇ9956 ಬಜಾಜ್ ಪಲ್ಸರ್ 150 ಡಿಟಿಎಸ್ ಬಿಎಸ್ 3, ಕೆಎ19ಎಕ್ಸ್ 0910 ಬಜಾಜ್ ಪ್ಲಾಟಿನ. ಕೆಎ19ವಿ1808 ಮೋಟರ್ ಸೈಕಲ್ ಪ್ಯಾಸನ್ ಪ್ಲಸ್ ಡ್ರಮ್., ಕೆಎ19ಯು5718 ಮೋಟರ್ ಸೈಕಲ್ ಬಜಾಜ್ ಸಿಟಿ100. ಕೆಎ19ಎಚ್ ಎ8928 ಡಿಯೋ ಸ್ಕೂಟರ್, ಕೆಎ19ಪಿ6233 ಮಾರುತಿ ವ್ಯಾಗನರ್ ಕಾರು ಬಿ. ಎಸ್. ಐ 11.