ಬಂಟ್ವಾಳ

ಬಂಟ್ವಾಳ ತಾಲೂಕಿನಾದ್ಯಂತ ಗಣೇಶೋತ್ಸವ ಸಂಭ್ರಮ– ತಾಲೂಕಿನ ಗಣೇಶೋತ್ಸವಗಳ PHOTO GALLERY ಇಲ್ಲಿದೆ, ಕ್ಲಿಕ್ ಮಾಡಿರಿ

ಬಂಟ್ವಾಳ ತಾಲೂಕಿನಾದ್ಯಂತ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ಆಚರಿಸಲ್ಪಟ್ಟಿತು. ಹಲವೆಡೆ ಒಂದು, ಎರಡು, ಮೂರು, ನಾಲ್ಕು ಹಾಗೂ ಐದು ದಿನಗಳ ಕಾರ್ಯಕ್ರಮಗಳು ಇದ್ದು, ಬಳಿಕ ಶೋಭಾಯಾತ್ರೆ ನಡೆಯುತ್ತದೆ. ತಾಲೂಕಿನ ಹಲವೆಡೆ ನಡೆದ ಗಣೇಶೋತ್ಸವ ಆಚರಣೆಗಳಲ್ಲಿ ಪೂಜಿಸಲಾದ ಗಣಪತಿ  ಚಿತ್ರಗಳು ಇಲ್ಲಿವೆ. ಮುಂದೆ ಓದಿರಿ.

ಜಾಹೀರಾತು

ಶೇಡಿಗುರಿಯಲ್ಲಿ ಗಣೇಶೋತ್ಸವ

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಪೂಜಿಸಲಾಗುತ್ತಿರುವ ಗಣಪತಿ

ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ

ಫರಂಗಿಪೇಟೆ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಪೂಜಿಸಲಾಗುವ ಗಣಪತಿ

ವಗ್ಗ ಕಾಡಬೆಟ್ಟುವಿನಲ್ಲಿ ಪೂಜಿಸಲಾದ ಗಣಪತಿ

ಸಿದ್ಧಕಟ್ಟೆಯಲ್ಲಿ ಪೂಜಿಸಲಾದ ವಿಘ್ನವಿನಾಯಕ

ಶೇಡಿಗುರಿಯಲ್ಲಿ ಗಣೇಶೋತ್ಸವ

ಶಂಭೂರು

ಪುಂಜಾಲಕಟ್ಟೆಯಲ್ಲಿ ಗೌರಿ ಗಣೇಶ

ನೀರಪಾದೆ

ನರಿಕೊಂಬು

ಮುಲ್ಕಾಜೆಮಾಡ

ಕಡೇಶಿವಾಲಯ

ಬೊಂಡಾಲ

ಬರಿಮಾರು

ಅಲ್ಲಿಪಾದೆ

ನಾವೂರು

ವಿಟ್ಲ – ವಿಹಿಂಪ

ಕಂಬಳಬೆಟ್ಟು ಧರ್ಮನಗರ

ಚಂದಳಿಕೆ

ವಿಟ್ಲ ಅರಮನೆ

ವಿಟ್ಲ ಅನಂತೇಶ್ವರ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts