ಬಂಟ್ವಾಳ

ಬಂಟ್ವಾಳ ತಾಲೂಕು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ

ಬಂಟ್ವಾಳ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬಂಟ್ವಾಳ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ 30 ತಿಂಗಳ ಎರಡನೇ ಅವಧಿಗೆ ಮೀಸಲಾತಿ ನಿಗದಿಪಡಿಸುವ ಸಭೆ ಗುರುವಾರ ಬಿ.ಸಿ.ರೋಡ್‌ನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಎಸ್ .ಬಿ.ಕೂಡಲಗಿ , ತಾ.ಪಂ.ಇ.ಒ.ರಾಜಣ್ಣ, ಉಪತಹಸೀಲ್ದಾರ್ ನವೀನ್ ಬೆಂಜನಪದವು,  ರಾಜೇಶ್ ನಾಯ್ಕ್,  ನಾವಣಾ ವಿಷಯ ನಿರ್ವಾಹಕ ಸೀತಾರಾಮ ಪೂಜಾರಿ, ಕಂದಾಯ ನಿರೀಕ್ಷಕರಾದ ವಿಜಯ್ ಕುಮಾರ್, ಜನಾರ್ದನ, ಪ್ರಶಾಂತ್ , ಸಿಬ್ಬಂದಿ ಶ್ರೀಕಲಾ ಕಾರಂತ ಸಹಿತ ವಿವಿಧ ಗ್ರಾಮ ಆಡಳಿತ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು. ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಕೆಳಗಿನಂತಿದೆ.

ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ

  1. ಸಂಗಬೆಟ್ಟು               ಸಾಮಾನ್ಯ ಮಹಿಳೆ          ಹಿಂ.ವರ್ಗ ಎ
  2. ಕುಕ್ಕಿಪಾಡಿ ಸಾಮಾನ್ಯ ಹಿಂ.ವರ್ಗ ಮಹಿಳೆ
  3. ಚೆನ್ನೈತೋಡಿ ಎಸ್‌ಟಿ ಹಿಂ.ವರ್ಗ ಬಿ.ಮಹಿಳೆ
  4. ಪಿಲಾತಬೆಟ್ಟು         ಎಸ್‌ಟಿ ಮಹಿಳೆ ಸಾಮಾನ್ಯ
  5. ಇರ್ವತ್ತೂರು ಸಾಮಾನ್ಯ ಮಹಿಳೆ ಎಸ್‌ಟಿ ಮಹಿಳೆ
  6. ಕಾವಳಪಡೂರು ಸಾಮಾನ್ಯ ಸಾಮಾನ್ಯ ಮಹಿಳೆ
  7. ಕಾವಳಮುಡೂರು ಸಾಮಾನ್ಯ ಹಿಂ.ವರ್ಗ ಬಿ.
  8. ಉಳಿ ಸಾಮಾನ್ಯ ಮಹಿಳೆ ಸಾಮಾನ್ಯ
  9. ಬಗಡ ಕಜೆಕಾರ್ ಸಾಮಾನ್ಯ ಎಸ್‌ಸಿ ಮಹಿಳೆ
  10. ಸರಪಾಡಿ ಸಾಮಾನ್ಯ ಮಹಿಳೆ ಹಿಂ.ವರ್ಗ ಬಿ. ಮಹಿಳೆ
  11. ಮಣಿನಾಲ್ಕೂರು ಎಸ್‌ಟಿ ಮಹಿಳೆ ಸಾಮಾನ್ಯ
  12. ನಾವೂರು ಹಿಂ.ವರ್ಗ .ಮಹಿಳೆ ಸಾಮಾನ್ಯ
  13. ಪಂಜಿಕಲ್ಲು ಸಾಮಾನ್ಯ ಮಹಿಳೆ ಹಿಂ.ವರ್ಗ .
  14. ಅಮ್ಟಾಡಿ ಹಿಂ.ವರ್ಗ .        ಎಸ್.ಟಿ. ಮಹಿಳೆ
  15. ರಾಯಿ ಹಿಂ.ವರ್ಗ .        ಸಾಮಾನ್ಯ ಮಹಿಳೆ
  16. ಅರಳ ಸಾಮಾನ್ಯ ಮಹಿಳೆ ಹಿಂ.ವರ್ಗ .
  17. ಬಡಗ ಬೆಳ್ಳೂರು ಸಾಮಾನ್ಯ ಮಹಿಳೆ ಸಾಮಾನ್ಯ
  18. ಕರಿಯಂಗಳ ಸಾಮಾನ್ಯ ಮಹಿಳೆ ಸಾಮಾನ್ಯ
  19. ಅಮ್ಮುಂಜೆ ಎಸ್‌ಸಿ ಮಹಿಳೆ ಸಾಮಾನ್ಯ
  20. ಮೇರಮಜಲು ಸಾಮಾನ್ಯ ಎಸ್‌ಸಿ ಮಹಿಳೆ
  21. ತುಂಬೆ ಸಾಮಾನ್ಯ ಮಹಿಳೆ ಹಿಂ.ವರ್ಗ .
  22. ಕಳ್ಳಿಗೆ ಸಾಮಾನ್ಯ ಸಾಮಾನ್ಯ ಮಹಿಳೆ
  23. ನರಿಕೊಂಬು ಹಿಂ.ವರ್ಗ ಸಾಮಾನ್ಯ ಮಹಿಳೆ
  24. ಬಾಳ್ತಿಲ ಹಿಂ.ವರ್ಗ ಸಾಮಾನ್ಯ ಮಹಿಳೆ
  25. ಕಡೇಶ್ವಾಲ್ಯ ಹಿಂ.ವರ್ಗ ಮಹಿಳೆ ಸಾಮಾನ್ಯ
  26. ಬರಿಮಾರು ಸಾಮಾನ್ಯ ಸಾಮಾನ್ಯಮಹಿಳೆ
  27. ಗೋಳ್ತಮಜಲು ಹಿಂ.ವರ್ಗ ಮಹಿಳೆ ಸಾಮಾನ್ಯ
  28. ಸಜಿಪಮುನ್ನೂರು ಎಸ್‌ಸಿ ಸಾಮಾನ್ಯ ಮಹಿಳೆ
  29. ಸಜಿಪಮೂಡ ಹಿಂ.ವರ್ಗ ಬಿ.ಮಹಿಳೆ ಹಿಂ.ವರ್ಗ .ಮಹಿಳೆ
  30. ಮಂಚಿ ಸಾಮಾನ್ಯ ಹಿಂ.ವರ್ಗ .ಮಹಿಳೆ
  31. ವೀರಕಂಬ ಸಾಮಾನ್ಯ ಮಹಿಳೆ ಹಿಂ.ವರ್ಗ
  32. ಬೋಳಂತೂರು ಎಸ್‌ಸಿ ಮಹಿಳೆ ಸಾಮಾನ್ಯ
  33. ಮಾಣಿ ಸಾಮಾನ್ಯ ಸಾಮಾನ್ಯ ಮಹಿಳೆ
  34. ಪೆರಾಜೆ ಸಾಮಾನ್ಯ ಸಾಮಾನ್ಯ ಮಹಿಳೆ
  35. ನೆಟ್ಲಮುಡ್ನೂರು ಹಿಂ.ವರ್ಗ ಬಿ.ಮಹಿಳೆ ಸಾಮಾನ್ಯ
  36. ಅನಂತಾಡಿ ಸಾಮಾನ್ಯ ಮಹಿಳೆ ಸಾಮಾನ್ಯ
  37. ಕೆದಿಲ ಸಾಮಾನ್ಯ ಸಾಮಾನ್ಯ ಮಹಿಳೆ
  38. ಪೆರ್ನೆ ಹಿಂ.ವರ್ಗ .ಮಹಿಳೆ ಎಸ್‌ಟಿ
  39. ಇಡ್ಕಿದು ಹಿಂ.ವರ್ಗ .ಮಹಿಳೆ ಸಾಮಾನ್ಯ
  40. ವಿಟ್ಲಮುಡ್ನೂರು ಹಿಂ.ವರ್ಗ ಬಿ.        ಹಿಂ.ವರ್ಗ .ಮಹಿಳೆ
  41. ವಿಟ್ಲ ಪಡ್ನೂರು ಹಿಂ.ವರ್ಗ .        ಸಾಮಾನ್ಯ ಮಹಿಳೆ
  42. ಕೊಲ್ನಾಡ್ ಸಾಮಾನ್ಯ ಹಿಂ.ವರ್ಗ . ಮಹಿಳೆ
  43. ಸಾಲೆತ್ತೂರು ಸಾಮಾನ್ಯ ಮಹಿಳೆ ಹಿಂ.ವರ್ಗ .
  44. ಕರೋಪಾಡಿ ಸಾಮಾನ್ಯ ಮಹಿಳೆ ಹಿಂ.ವರ್ಗ .
  45. ಕನ್ಯಾನ ಹಿಂ.ವರ್ಗ .ಮಹಿಳೆ ಸಾಮಾನ್ಯ
  46. ಪೆರುವಾಯಿ ಹಿಂ.ವರ್ಗ .        ಸಾಮಾನ್ಯ ಮಹಿಳೆ
  47. ಮಾಣಿಲ ಸಾಮಾನ್ಯ ಎಸ್‌ಸಿ
  48. ಅಳಿಕೆ :                ಸಾಮಾನ್ಯ ಹಿಂ.ವರ್ಗ .ಮಹಿಳೆ
  49. ಕೇಪು ಹಿಂ.ವರ್ಗ .             ಸಾಮಾನ್ಯ ಮಹಿಳೆ
  50. ಪುಣಚ ಹಿಂ.ವರ್ಗ .ಮಹಿಳೆ ಸಾಮಾನ್ಯ
  51. ಪುದು ಸಾಮಾನ್ಯ ಹಿಂ.ವರ್ಗ .ಮಹಿಳೆ
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ