ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಎಡ್ಮಿನಿಸ್ಟ್ರೇಶನ್ ನಿಟ್ಟೆ ವಿದ್ಯಾರ್ಥಿ ಅರ್ವಿನ್ ಸುವಾರಿಸ್ ಮಂಗಳೂರು ವಿಶ್ವವಿದ್ಯಾನಿಲಯ 2021 22 ನೇ ಸಾಲಿನ ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ (ಬಿ.ಎಚ್.ಎಮ್) ಪದವಿಯಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕಲ್ಲಡ್ಕ ಅಮ್ಟೂರಿನ ಎಡ್ವಿನ್ ಸುವಾರಿಸ್ ಮತ್ತು ಅನಿತಾ ಸುವಾರಿಸ್ ದಂಪತಿಯ ಪುತ್ರ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…