ಬಂಟ್ವಾಳ: 49 ವರ್ಷಗಳ ಇತಿಹಾಸವಿರುವ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಯುವಕ ಮಂಡಲ (ರಿ.) ಇರಾ ಸದಸ್ಯರು ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಯಕ್ಷಗಾನ ಬಯಲಾಟದಲ್ಲಿ ಉಳಿಕೆಯಾದ ಮೊತ್ತವನ್ನು ಇರಾ ಗ್ರಾಮದ ಎರಡು ಬಡ ಕುಟುಂಬಗಳಿಗೆ ನೀಡಿದರು. ಯುವಕ ಮಂಡಲದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಸದಸ್ಯರಾದ ಜಯರಾಜ್ ಡಿ ಶೆಟ್ಟಿ, ರಮೇಶ್ ಪೂಜಾರಿ, ಪ್ರಸೀನ್ ಶೆಟ್ಟಿ, ದಿನೇಶ್ ಪಕ್ಕಳ, ಸೂರ್ಯಪ್ರಕಾಶ್ ರೈ, ಸ್ಟೀವನ್ ಡಿಸಿಲ್ವ, ನಿತೇಶ್ ಶೆಟ್ಟಿ, ಸಂತೋಷ್ ರೈ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…