ಬಂಟ್ವಾಳ: ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ನ ಜಿಲ್ಲಾ ಕಾರ್ಯದರ್ಶಿಯಾಗಿ ಬಿ.ಶೇಖರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ಪಕ್ಷದ ದ.ಕ.ಉಡುಪಿ ಜಿಲ್ಲೆಯ ಪ್ರತಿನಿಧಿ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಗಿದೆ. ಸಹಕಾರ್ಯದರ್ಶಿಗಳಾಗಿ ವಿ.ಸೀತಾರಾಮ ಬೇರಿಂಜ ಪುನರಾಯ್ಕೆಗೊಂಡರೆ ಇನ್ನೋರ್ವ ಸಹಕಾರ್ಯಯದರ್ಶಿ ಸ್ಥಾನಕ್ಕೆ ಸುರೇಶ್ ಕುಮಾರ್ ಬಂಟ್ವಾಳ್ ನೂತನವಾಗಿ ಆಯ್ಕೆಗೊಂಡರು. ಖಜಾಂಜಿಯಾಗಿ ಕರುಣಾಕರ್ ಆಯ್ಕೆಯಾಗಿದ್ದಾರೆ. ಸುಮಾರು 9 ಜನರ ಕಾರ್ಯದರ್ಶಿ ಮಂಡಳಿ ಹಾಗೂ 17 ಜನರಿರುವ ಜಿಲ್ಲಾ ಮಂಡಳಿ ಆಯ್ಕೆ ಮಾಡಲಾಯಿತು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…