ಛಾಯಾಂಕಣ

ವಿಶ್ವ ಫೊಟೋಗ್ರಫಿ ದಿನದ ಶುಭಾಶಯ

ಫೋಟೋಗ್ರಾಫಿಯಲ್ಲಿ ಅಂತಾರಾಷ್ಟ್ರೀಯ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುವ ಬಿ.ಸಿ.ರೋಡಿನ ಶ್ರವಣ್ ಅಗ್ರಬೈಲ್ ಅವರ ಚಿತ್ರ ಇದು

ಹೆಸರು ಶ್ರವಣ್ ಬಿ.ಎಂ. ಅಗ್ರಬೈಲ್. ವಯಸ್ಸು 26. ಅಗ್ರಬೈಲಿನ ಮೋಹನ ಪೂಜಾರಿ ಮತ್ತು ಕಸ್ತೂರಿ ಅವರ ಪುತ್ರ. ಶ್ರವಣ್ ಕೋಲ್ಕೊತ್ತಾದಲ್ಲಿ ನಡೆದ ಫೊಟೋಗ್ರಾಫಿ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ವಿಭಾಗದಲ್ಲಿ ಎಫ್.ಐ.ಎ.ಪಿ. ವಿಭಾಗದ ಚಿನ್ನದ ಪದಕ ಗಳಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಪದವಿ ದರರಾದ ಶ್ರವಣ್ ಅಗ್ರಬೈಲು ಅವರು ಈಗಾಗಲೇ ಹಲವು ಬಾರಿ ಸ್ಪರ್ಧೆಗಳಲ್ಲಿ ವಿಜೇತರಾದವರು. ಇಲ್ಲಿ ಕಾಣಿಸುವ ಚಿತ್ರ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಹೇಮಕೂಟ ಗುಂಪು ದೇವಾಲಯದ ಬಳಿಯ ಸೂರ್ಯಾಸ್ತ .ಹಂಪಿಯೂ ತನ್ನ ಪಾರಂಪರಿಕ ವಾಸ್ತುಶಿಲ್ಪ ಮತ್ತು ಅತ್ಯುತ್ತಮ ಸೂರ್ಯಾಸ್ತದ ತಾಣವಾಗಿರುವುದರಿಂದ ವಿಶ್ವಾದ್ಯಂತ ಛಾಯಾಗ್ರಾಹಕರನ್ನು ಆಕರ್ಷಿಸುತ್ತದೆ .ಹಂಪಿಯನ್ನು ಛಾಯಾಗ್ರಾಹಕರ ಸ್ವರ್ಗ ಎಂದು ಕರೆಯುತ್ತಾರೆ.

ಶ್ರವಣ್
ಶ್ರವಣ್ ಕ್ಲಿಕ್ ಮಾಡಿದ ಇನ್ನೊಂದು ಚಿತ್ರ
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ