ಸುದ್ದಿಗಳು

ಚಿಕಿತ್ಸೆಗಾಗಿ ಆರ್ಥಿಕ ನೆರವು

ಬಂಟ್ವಾಳ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತಾಲೂಕಿನ ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ನಿವಾಸಿ ಜಯಂತಿ ಅವರ ಚಿಕಿತ್ಸೆಗಾಗಿ ಮುಂಬೈ ಉದ್ಯಮಿ  ಸುನೀಲ್ ಆರ್.ಸಾಲ್ಯಾನ್ ಅವರು 25 ಸಾವಿರ ರೂಪಾಯಿಯ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ದೇವಕಿ ಸುನೀಲ್ ಸಾಲ್ಯಾನ್, ಮಾಲತಿ ಜೆ.ಅಂಚನ್, ಹೆಚ್.ಕೆ ನಯನಾಡು ನಾರಾಯಣ್ ಸಿ.ಪೆರ್ನೆ, ಜಯಂತ್,ಕೆ ನಯನಾಡು ಉಪಸ್ಥಿತರಿದ್ದರು.

NEWSDESK

Recent Posts