ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಹಿಂದು ರುದ್ರಭೂಮಿಗೆ ಹೋಗುವ ರಸ್ತೆಯನ್ನು ಕುಲಾಲ ಯುವ ವೇದಿಕೆ ಸದಸ್ಯರು ರುದ್ರಭೂಮಿ ಸಮಿತಿ ಸಹಕಾರದೊಂದಿಗೆ ಶ್ರಮದಾನದ ಮೂಲಕ ದುರಸ್ತಿ ನಡೆಸಿದರು. ಶ್ರಮದಾನದ ಸಂದರ್ಭ ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೇಶವ ದೈಪಲ ,ಹಾಗೂ ಪಧಾದಿಕಾರಿಗಳು. ಯುವವೇದಿಕೆಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ಹಾಗೂ ಗೌರವ ಸಲಹೆಗಾರರು, ಪಧಾದಿಕಾರಿಗಳು ಭಾಗವಹಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…