ಬಂಟ್ವಾಳ

ಓಂಕಾರ್ ಕ್ಷಾರೀಯ ಅಂಶವಿರುವ ನೀರು ಮಾರುಕಟ್ಟೆಗೆ ಬಿಡುಗಡೆ

ಆರೋಗ್ಯವೇ ಭಾಗ್ಯ ಅಂಶವನ್ನು ಪ್ರಧಾನವಾಗಿರಿಸಿಕೊಂಡು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ನೀರಿನಲ್ಲಿ ಕ್ಷಾರೀಯ ( ಅಲ್ಕಲೈನ್)ಶಕ್ತಿ ಇದೆ.ನೀರು ಕುಡಿಯುವ ವ್ಯಕ್ತಿಗೆ ಈ ಅಂಶ ಅಗತ್ಯವಾಗಿ ಬೇಕು. ಅಸಿಡಿಕ್ ಪ್ರಮಾಣಜಾಸ್ತಿ ಇದ್ದರೆ ಕ್ಯಾನ್ಸರ್ ನಂತಹ ಅನೇಕ ಮಾರಕಕಾಯಿಲೆಗಳು ಬರುತ್ತವೆ. ಹಾಗಾಗಿಯೇ ಬಿಎಸ್ಐ ಪ್ರಮಾಣಿತ ಪಿಎಚ್-8ಅಂಶವನ್ನು ಒಂಕಾರ್ ಹೊಂದಿದ್ದು ನೀರು ಕುಡಿಯುವ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ,ಚಯಾಪಚಯ ಕ್ರಿಯೆ ಯನ್ನು ವೃದ್ದಿಸುತ್ತದೆ. ಕ್ಷಾರೀಯ ಅಂಶವಿರುವ ನೀರನ್ನು ದೇಶದಲ್ಲಿಯೇ ಪ್ರಪಥಮವಾಗಿ ಸಿದ್ದಪಡಿಸಿದ್ದು ರಾಜ್ಯದ ಎಲ್ಲಾ ಭಾಗಗಳಿಗೆ ಪೊರೈಸಲಾಗುವುದು. ಈಗಾಗಲೆ ಬಂಟ್ವಾಳದಲ್ಲಿ ಅಧಿಕೃತ ವಿತರಕರಾಗಿ ತನಿಷ್ಕ ಎಂಟರ್ ಪ್ರೈಸಸ್ ರವರು ಮಾರುಕಟ್ಟೆಗೆ ವಿತರಣೆ ಮಾಡುತ್ತಿದ್ದಾರೆ. 2 ಲೀಟರ್, 1 ಲೀಟರ್ ,500 ಎಂಎಲ್ ಹಾಗೂ ಶುಭ ಸಮಾರಂಭಗಳಿಗೆ ಬೇಕಾದ 250 ಎಂಎಲ್ ಗಳಲ್ಲಿ ಲಭ್ಯವಿರುತ್ತದೆ. 300, 600 ಎಂಎಲ್ ಸೋಡಾ, ಜೀರಾಸೋಡಾ, ಲೆಮನ್ ಸೋಡಾ ಕೂಡಾ ಲಭ್ಯವಿರುತ್ತದೆ. ಗ್ರಾಹಕರು ಹೆಚ್ಚಿನ ಮಾಹಿತಿ ಅಥವಾ ಖರೀದಿಸಲು ತನಿಷ್ಕ ಎಂಟರ್ ಪ್ರೈಸಸ್ ಬಂಟ್ವಾಳ 9740011248, 99642 80079, 9980771217 ನ್ನು ಸಂಪರ್ಕಿಸಬಹುದು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts