ಬಂಟ್ವಾಳ ಶಾಸಕರ 30 ಲಕ್ಷ ರೂ ಅನುದಾನದಲ್ಲಿ ಮಂಚಿ ಗ್ರಾಮದ ನೂಜಿ ಅಲಬೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರಮುಖರಾದ ಶಿವಪ್ರಸಾದ್ ಶೆಟ್ಟಿ, ಜಯರಾಮ ನಾಯ್ಕ ಕುಂಟ್ರಕಲ, ನಿಕಟಪೂರ್ವ ಪಂಚಾಯಿತಿ ಅಧ್ಯಕ್ಷರಾದ ಪ್ರಮಿಳಾ, ಮೋಹನ್‌ದಾಸ್ ಶೆಟ್ಟಿ, ಮೋಹನ್ ಪ್ರಭು, ಕುಸುಮ, ಪುಷ್ಪ ಕಾಮತ್, ಪ್ರತಿಮ, ಕೃಷ್ಣಪ್ಪ ಬಂಗೇರ, ಕೇಶವ ರಾವ್, ಗೋವಿಂದ ನಾಯ್ಕ್, ರಮೇಶ್ ರಾವ್ ಪತ್ತುಮುಡಿ, ಜಯಕಿಶೋರ್ ಭಂಡಾರಿ, ಪ್ರಭಾಕರ್ ಶೆಟ್ಟಿ, ಪ್ರದೀಪ್ ಕಾಮತ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…