Shivani M B(SCIENCE-588)
Chaithranjali (COMMERCE -585)
Shama M (584) commerce
Melita Primal (582) Commerce
Anusha R Prabhu (579) Commerce
Prashiksha (578) Commerce
Usha Kirana M J (577) Commerce
Sai Krishna Poojary (574) commerce
Ananya D R (572) Science
Tanushree R J (572) Commerce
Lynn Carmel D Souza (ARTS- 549)
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದು, ಶೇ..91.63 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ 400 ವಿದ್ಯಾರ್ಥಿಗಳು ಹಾಜರಾಗಿದ್ದು 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 215 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದ ಶಿವಾನಿ ಎಂ.ಬಿ 588 ಅಂಕ, ಸಾಯಿಕೃಷ್ಣ ಪೂಜಾರಿ 575, ಅನನ್ಯ ಡಿ.ಆರ್ 572, ವಾಣಿಜ್ಯ ವಿಭಾಗದ ಚೈತ್ರಾಂಜಲಿ 585, ಶಮ ಎಮ್ 584, ಮೆಲಿಟ ಪ್ರಿಮಲ್ ಲೋಬೊ 582, ಅನುಷ ಆರ್ ಪ್ರಭು 579, ಪ್ರಶಿಕ್ಷಾ 578, ಉಷಾಕಿರಣ ಎಮ್. ಜೆ 577, ತನುಶ್ರೀ ಆರ್.ಜೆ 572, ಮತ್ತು ಕಲಾ ವಿಭಾಗದ ಲಿನ್ ಕಾರ್ಮೆಲ್ ಡಿಕೋಸ್ಟ 549 ಅಂಕಗಳನ್ನು ಗಳಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ವಿಜ್ಞಾನ ವಿಭಾಗದ ಶಿವಾನಿ ಎಂ.ಬಿ. ಬಿ.ಸಿ.ರೋಡ್ ಮಠ ನಿವಾಸಿ ಮನೋಹರ್ ಮತ್ತು ಸಬಿತಾ ಅವರ ಪುತ್ರಿ. ಈಕೆ ಫಿಸಿಕ್ಸ್ ನಲ್ಲಿ 99, ಕೆಮೆಸ್ಟ್ರಿ 100, ಗಣಿತ 100, ಬಯಾಲಜಿಯಲ್ಲಿ 100 ಅಂಕ ಗಳಿಸಿದ್ದು, ಪಿಸಿಎಂಬಿಯಲ್ಲಿ ಶೇ.99.75ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ.