ವಿಶ್ವ ಯೋಗ ದಿನವನ್ನು ಬಂಟ್ವಾಳ ತಾಲೂಕಿನ ಹೆಚ್ಚಿನ ಮನೆಗಳಲ್ಲಿ ಆಚರಿಸಲಾಯಿತು. ಮಳೆಯ ವಾತಾವರಣವಿದ್ದರೂ ಯೋಗ, ಸೂರ್ಯನಮಸ್ಕಾರ ನಡೆಸುವುದರಲ್ಲಿ ಶ್ರದ್ಧಾಳುಗಳು ಹಿಂದೆ ಉಳಿಯಲಿಲ್ಲ. ಬಿಜೆಪಿ ಮುಖಂಡ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಅವರು ಭಾನುವಾರ ಬೆಳಗ್ಗೆ ತಮ್ಮ ಮನೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಿದರು. ಯೋಗದ ಆಸನಗಳನ್ನು ಮಾಡುವ ಮೂಲಕ ಮನೆಮಂದಿಯೆಲ್ಲರೂ ಇದರಲ್ಲಿ ಪಾಲ್ಗೊಂಡರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…