ಬಂಟ್ವಾಳ: ಬಂಟ್ವಾಳ ಪೇಟೆಯ ಕಂಟೈನ್ಮೆಂಟ್ ವಲಯದ ಗಡಿಯನ್ನು ಮರುನಿಗದಿಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸಂಜೆ ಆದೇಶ ಹೊರಡಿಸಿದ್ದಾರೆ. ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣಕ್ಕೆ ನಿರ್ದಿಷ್ಟ ಗಡಿಗುರುತನ್ನು ತಿಳಿಸಲಾಗಿದೆ. ಈ ಆದೇಶದ ಬಳಿಕ ಬಂಟ್ವಾಳ ಪುರಸಭೆ ಬಳಿಯಿಂದ ರಥಬೀದಿಯಲ್ಲಿದ್ದ ಗಡಿ ತೆರವುಗೊಳ್ಳಲು ಸಾಧ್ಯವಾಗಿದೆ. ಆದೇಶ ಹೊರಬಿದ್ದ ಬಳಿಕ ಈ ಮೊದಲು ರಸ್ತೆಯಲ್ಲಿ ಮಣ್ಣಿನಿಂದ ಮಾಡಿದ್ದ ಬ್ಲಾಕ್ ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ನಿನ್ನೆ ರಾತ್ರಿ ನಡೆಯಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…