ವಿವರಗಳು ಇಲ್ಲಿವೆ.
ರಾಜ್ಯದಲ್ಲಿ ಶನಿವಾರ ಬೆಳಗ್ಗೆ ಕರ್ನಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, 23 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣ ಸಂಖ್ಯೆ 1079ಕ್ಕೆ ಏರಿದೆ. ಆದರೆ ಇವರ ಪೈಕಿ 494 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆ, 36 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು ಕ್ರಿಯಾಶೀಲರಾಗಿರುವ ಕೋವಿಡ್ ಸೋಂಕಿತರು 548.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಉಡುಪಿ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಇಂದು ಪ್ರಕರಣ ಪತ್ತೆಯಾದ ಜಿಲ್ಲೆಗಳು ಇವು. ಬೆಂಗಳೂರು 14, ಹಾಸನ 3, ಬಾಗಲಕೋಟೆ 1, ಬಳ್ಳಾರಿ 1, ದಾವಣಗೆರೆ 1, ಉಡುಪಿ 1, ಧಾರವಾಡ 1, ಮಂಡ್ಯ 1,
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…