ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಪುರಸಭಾ ವ್ಯಾಪ್ತಿಯ 27ನೇ ವಾರ್ಡ್ ಬೊಂಡಾಲ ಶಾಂತಿ ಗುಡ್ಡೆ ಪ್ರದೇಶಗಳಿಗೆ ಸುಮಾರು 65 ಕುಟುಂಬಗಳಿಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು. ಪ್ರಾಯೋಜಕತ್ವ ವನ್ನು ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ವಹಿಸಿ ಮಾತನಾಡಿದರು,
ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್, ಎ.ಪಿ.ಎಂ.ಸಿ ಅಧ್ಯಕ್ಷರಾದ ಪದ್ಮನಾಭ ರೈ, ಇಕ್ಬಾಲ್ ಜೆ ಟಿ ಟಿ, ಗೋಪಾಲಕೃಷ್ಣ ಪೂಜಾರಿ, ದೇವದಾಸ್ ಶೆಟ್ಟಿಗಾರ್, ಸೋಮನಾಥ ಪೂಜಾರಿ, ಶ್ರೀಧರ ಶೆಟ್ಟಿ, ವೇಣುಗೋಪಾಲ್ ಪೂಜಾರಿ, ಓಂಕಾರ ಫ್ರೆಂಡ್ಸ್ ನ ಸದಸ್ಯರು, ಗುಲಾಬಿ, ಪ್ರವೀಣ್ ಪೂಜಾರಿ, ಚೇತನ್ ಪೂಜಾರಿ, ಸತೀಶ್ ನಾಯ್ಕ್, ಉಪಸ್ಥಿತರಿದ್ದರು, ಈ ಸಂದರ್ಭ ಪಕ್ಷದ ಕಾರ್ಯಕರ್ತ ದಿವಂಗತ ಸುಂದರ ಟೈಲರ್ ಕಾಪಿಕಾಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು,
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…