ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿರಿ
https://chat.whatsapp.com/HEamC5PR5BQ1pNoRgq3yx4
ಬಿಸಿರೋಡು ಕೆ.ಎಸ್.ಆರ್.ಟಿ.ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ದಾದಿಯರಿಗೆ ಹೂ ಹಾಗೂ ಸಿಹಿತಿಂಡಿ ನೀಡುವ ಮೂಲಕ ವಿಶ್ವ ದಾದಿಯರ ದಿನಾಚರಣೆ ನಡೆಸಲಾಯಿತು. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಪೊಲೀಸ್ ಅಧಿಕಾರಿಗಳಾದ ರಂಜಿತ್ ಬಂಡಾರು, ಡಿ.ವೈ.ಎಸ್.ಪಿ. ವೆಲಂಟೈನ್ ಡಿ.ಸೋಜ, ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್, ಎಸ್ಸ್ಐಗಳಾದ ಪ್ರಸನ್ನ, ಅವಿನಾಶ್ ಮೊದಲಾದವರು ಇದ್ದರು. ಬಿಹಾರ ಮೂಲದ ಸುಮಾರು 624 ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ಸಂದರ್ಭ ಆರೋಗ್ಯ ತಪಾಸಣೆಗೆಂದು ಆಗಮಿಸಿದ ದಾದಿಯರಿಗೆ ಶುಭಾಶಯ ಕೋರಲಾಯಿತು.
IFTAAR ORGANISED BY FORMER MINISTER RAMANATHA RAI AT PANEMANGALORE (more…)