ಬಂಟ್ವಾಳ ಪುರಸಭಾ ವ್ಯಾಪ್ತಿಯ 27 ನೇ ವಾರ್ಡ್ ಬೊಂಡಾಲ ಪ್ರದೇಶದ ಹೊಸಮನೆ ಶ್ರೀಧರ ಶೆಟ್ರ ಮನೆಯಲ್ಲಿ ಸುಮಾರು 75 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಾನುಗಳನ್ನು ಕಾಂಗ್ರೆಸ್ ಯುವನಾಯಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಯವರು ವಿತರಿಸಿದರು, ಈ ಸಂದರ್ಭದಲ್ಲಿ , ದೇವದಾಸ್ ಶೆಟ್ಟಿಗಾರ್, ಕರುಣಾಕರ ಶೆಟ್ಟಿ ಗಾರ್, ಸಂಪತ್ ಬೊಂಡಾಲ, ಬಾಲ ಕೃಷ್ಣ ಶೆಟ್ಟಿ ಇದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…