ಲಾಕ್ ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಬಂಟ್ವಾಳ ತಾಲೂಕಿನ ಶೃಂಗಗಿರಿ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಶ್ರಮದಾನದ ಮೂಲಕ ಬೋಳಂತೂರು ಗ್ರಾಮದ ಗುಂಡಿಮಜಲಿನ ತುಂಗಾ ಎಂಬವರ ಮನೆಯನ್ನು ದುರಸ್ತಿಗೊಳಿಸಿದರು. ನೋಣಯ್ಯ ಜಿ.ಎನ್. ಮತ್ತು ಚೆನ್ನಪ್ಪ ಪೂಜಾರಿ ಗುಂಡಿಮಜಲು ಮುಂದಾಳತ್ವ ವಹಿಸಿದ್ದರು. ನವೀನ್ ಕುಮಾರ್ ಕೊಕ್ಕಪುಣಿ, ರಮೇಶ್ ಗುಂಡಿಮಜಲು ಹಾಗೂ ಹಲವರು ಈ ಸಂದರ್ಭ ಸಹಕರಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…