ಶ್ರೀಮೂಕಾಂಬಿಕಾ ಶ್ರೀರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಕ್ಷೇತ್ರದಿಂದ ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ದರಿಬಾಗಿಲು ಬ್ರಹ್ಮರಕೂಟ್ಲು ವಳವೂರು ಉಮಣಗುಡ್ಡೆ ಪಲ್ಕೆ ಪುಡಿಕೆಲ್ಲಾಯ ಕೋಡಿಯ 140 ಕ್ಕಿಂತ ಮಿಗಿಲಾದ ಮನೆಗಳಿಗೆ ಪಡಿತರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇದರಲ್ಲಿ ವಿಶೇಷತೆಯೇನೆಂದರೆ ಯಾವುದೇ ಒಬ್ಬ ದಾನಿಗಳ ಹೆಸರನ್ನಾಗಲಿ ಅಥವಾ ಸಂಕಷ್ಟದ ಮನೆಯವರ ಹೆಸರು ಫೋಟೋವನ್ನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಲ್ಲ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…