ಕೊರೊನ ವೈರಸ್ ಹರಡುವುದನ್ನು ತಡೆಯಲು ಸರಕಾಋ ವಿಧಿಸಿದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ 30 ಬಡ ಕುಟುಂಬಗಳಿಗೆ ತಲಾ 800 ರೂಪಾಯಿ ಆಹಾರ ಸಾಮಾಗ್ರಿಗಳನ್ನು ಶ್ರೀಕೃಷ್ಣ ಸ್ಪೋರ್ಟ್ಸ್ ಕ್ಲಬ್ ಮತ್ತು ಶ್ರೀಕೃಷ್ಣ ಭಜನಾ ಮಂದಿರ ಕರಿಮಜಲು ವತಿಯಿಂದ ವಿತರಿಸಲಾಯಿತು.
ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಕುದುಂಬ್ಲಾಡಿ, ಕಾರ್ಯದರ್ಶಿ ಪುರಂದರ ಕುಲಾಲ್ ಕರಿಮಜಲು, ಜತ್ತಪ್ಪ ಗೌಡ ಕರಿಮಜಲು ಭಜನಾ ಮಂದಿರದ ಅಧ್ಯಕ್ಷರಾದ ರಾಜು ನಾಯ್ಕ ವಾಲ್ತಾಜೆ ಹಾಗೂ ಸದಸ್ಯರಾದ ಜೀತೇಶ್ ಕುಕ್ಕಾಜೆ, ಪ್ರವೀಣ್ ಕುಕ್ಕಾಜೆ , ಕಾರ್ತಿಕ್ ಆನಡ್ಕ ಉಮೇಶ್ ಕುಲಾಲ್ ಕರಿಮಜಲು ,ಬಾಬು ಕುಲಾಲ್ ಕರಿಮಜಲು,ಶ್ರೀನಿವಾಸ್ ಕುದುಂಬ್ಲಾಡಿ,ಹರೀಶ್ ಕುಲಾಲ್ ಕರಿಮಜಲು ಹಾಗೂ ಸ್ಪೋರ್ಟ್ಸ್ ಕ್ಲಬ್ ಮತ್ತು ಮಂದಿರದ ಸದಸ್ಯರು ಹಾಜರಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…