ರಿಕ್ಷಾ ಚಾಲಕ ಮತ್ತು ಮ್ಹಾಲಕರ ಸಂಘ ಬಿ.ಎಂ.ಎಸ್ ನೇತೃತ್ವದಲ್ಲಿ ಬಿ.ಸಿ ರೋಡ್ ನ ಬಸ್ ನಿಲ್ದಾಣದ ಪಕ್ಕದ ರಿಕ್ಷಾ ಪಾರ್ಕ್ ನಲ್ಲಿ ರಿಕ್ಷಾ ಚಾಲಕರಿಗಾಗಿ ಕ್ಷೇಮ ನಿಧಿಯನ್ನು ಸಂಗ್ರಹಿಸಿದ್ದು ಆ ಕ್ಷೇಮ ನಿಧಿಯ ಸದಸ್ಯರಾದವರಿಗೆ ಕ್ಷೇಮ ನಿಧಿಯ ಸಂಗ್ರಹದ ಪದಾಧಿಕಾರಿಗಳಿಂದ, ಲಾಕ್ ಡೌನ್ ನಿಂದ ತೊಂದರೆಗಿಡಾಗಿರುವ ಸುಮಾರು 50 ಮನೆಯವರ ಬಡ ರಿಕ್ಷಾ ಚಾಲಕರಿಗೆ ಸುಮಾರು 30 ಸಾವಿರ ರೂ ವೆಚ್ಚದಲ್ಲಿ 500 ಕೆ.ಜಿ ಅಕ್ಕಿ, ಕಿಟ್ ವಿತರಿಸಲಾಯಿತು.
ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ವಸಂತ ಕುಮಾರ್. ವಿ ಮಣಿಹಳ್ಳ, ತಾಲೂಕು ಅಧ್ಯಕ್ಷರು ಸತೀಶ್ ಬಂಡಾರಿಬೆಟ್ಟು ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
www.bantwalnews.com Editor: Harish Mambady phone: 9448548127
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)