ಧವಳಾ ಸ್ಟುಡಿಯೋ ವಾಮದಪದವು
www.bantwalnews.com Editor: Harish Mambady
ಮೆಸ್ಕಾಂ ವಾಮದಪದವು ಶಾಖೆ ವತಿಯಿಂದ ಚೆನ್ನೈತೋಡಿ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುರಕ್ಷತಾ ಮಾಸಾಚರಣೆ ನಡೆಯಿತು.
ಶಾಖಾಧಿಕಾರಿ ಸಂದೇಶ ಶೆಟ್ಟಿ ಕಿರಿಯ ಪವರ್ ಮ್ಯಾನ್ ಇಬ್ರಾಹಿಂ ನಾಯ್ಕೋಡಿ ಮಾಹಿತಿ ನೀಡಿದರು. ವಾಮದಪದವು ಶಾಖೆಯ ಮೆಲ್ವೀಚಾರಕರಾದ ಸಂತೋಷ ಕುಮಾರ್, ಮೆಕ್ಯಾನಿಕ್ ಸುಧಾಕರ್, ಪವರ್ ಮ್ಯಾನ್ ವಸಂತಕುಮಾರ ಅತಿಥಿಗಳಾಗಿ ಭಾಗವಹಿಸಿದ್ದರು ವಾಮದಪದವು ಶಾಖೆಯ ಪವರ್ ಮ್ಯಾನ್ ಗಳಾದ ಅನಿಲ, ಮಲ್ಲಿಕಾರ್ಜುನ, ಪಂಡಿತ್, ಕಾಶೀನಾಥ, ಮಹೇಶ್, ಸುನೀಲ ಉಪಸ್ಥಿತರಿದ್ದರು. ಕಿರಿಯ ಪವರ್ ಮ್ಯಾನ್ ಸುಭಾಷ್ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಾಯದೊಂದಿಗೆ ಜಾಥಾ ಮಾಡುವ ಮೂಲಕ ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷಿತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಚಿತ್ರ: ಧವಳಾ ಸ್ಟುಡಿಯೋ ವಾಮದಪದವು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…