ಸಜೀಪಮಾಗಣೆ ಪುದ್ದಾರ್ ಮೆಚ್ಚಿ ಜಾತ್ರೆ ಸಜೀಪಮೂಡದಲ್ಲಿ ಜನವರಿ 8ರಂದು ಆರಂಭಗೊಳ್ಳಲಿದ್ದು, 16ರವರೆಗೆ ನಡೆಯುವುದು. 8ರಂದು ಬುಧವಾರ ಬೆಳಗ್ಗೆ 9.30ಕ್ಕೆ ಕೋಳಿಕುಂಟ ನಡೆಯಲಿದ್ದು, 14ರಂದು ಮಂಗಳವಾರ ರಾತ್ರಿ ಉಳ್ಳಾಲ್ತಿ ಮೆಚ್ಚಿ, ಬುಧವಾರ ಬೆಳಗ್ಗೆ ನಡಿಯೇಲು ದೈಯಂಗಳ ನೇಮೋತ್ಸವ, 15ರಂದು ರಾತ್ರಿ ನಾಲ್ಕೈತ್ತಾಯ ದೈವದ ಮೆಚ್ಚಿ ಹಾಗೂ ಪರಿವಾರ ದೈವಗಳ ನೇಮೋತ್ಸವ, 16ರಂದು ಭಂಡಾರ ಇಳಿಯುವ ಕಾರ್ಯ ನಡೆಯಲಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…