www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ರಾಜ್ಯದ 15 ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಯ ಫಲಿತಾಂಶದಲ್ಲಿ 12 ಸ್ಥಾನಗಳನ್ನು ಬಿ.ಜೆ.ಪಿ. ಪಡೆದು ಭರ್ಜರಿ ಜಯಗಳಿಸಿದ ಪರಿಣಾಮವಾಗಿ ರಾಜ್ಯದ ಲ್ಲಿನ ಬಿಜೆಪಿ ಸರಕಾರ ಸುಭದ್ರವಾದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪೇಟೆ ಯಲ್ಲಿ ಪಕ್ಷದ ಕಾರ್ಯಕರ್ತರು ಪಕ್ಸದ ಮುಖಂಡರಾದ ರತ್ನಕುಮಾರ್ ಚೌಟ ಹಾಗೂ ತಾ.ಪ.ಸದಸ್ಯ ಪ್ರಭಾಕರ ಪ್ರಭು ನೇತ್ರತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಪಂಚಾಯತ ಅದ್ಯಕ್ಸೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಪಂಚಾಯತ್ ಸದಸ್ಯ ರಾದ ಮಾದವ ಶೆಟ್ಟಿಗಾರ್, ಎಸ್.ಪಿ.ಶ್ರೀದರ್.,ಸುರೆಶ್ ಕುಲಾಲ್, ಪಕ್ಸದ ಪ್ರಮುಖರಾದ ಉಮೆಶ್ ಗೌಡ ಮಂಚಕಲ್ಲು,ಮಹೆಶ್ ಗೌಡ,ಸಂದೆಶ್ ಹೊಕ್ಕಾಡಿಗೊಳಿ, ಅಜಯ್ ಹಲಾಯಿ ಕುಕ್ಕಿಪಾಡಿ, ಬೂಬ ಶೆಟ್ಟಿಗಾರ್,ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…