ಪಾಣೆಮಂಗಳೂರು ಶ್ರೀ ವೀರವಿಠ್ಠಲ ದೇವಸ್ಥಾನ ಲಕ್ಷದೀಪೋತ್ಸವದ ಸಂದರ್ಭ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿದರು. ಈ ಸಂದರ್ಭ ಉದಯ ಕುಮಾರ್ ರಾವ್, ರಾಘುವೀರ್ ಭಂಡರ್ಕಾರ್, ಎಂ.ಕೆ.ಸಚಿನ್, ಭಾಸ್ಕರ ದೇವಾಡಿಗ, ಲಕ್ಷಣ್ ರಾಜ್, ವಾಸುದೇವ, ಮಾಧವ ಕುಡ್ವ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…