ಮಾಣಿ ಯುವಕ ಮಂಡಲದ ಸದಸ್ಯರು ದೀಪಾವಳಿ ಹಬ್ಬವನ್ನುವಿಭಿನ್ನ ರೀತಿಯಲ್ಲಿ ಆಚರಿಸಿದರು, ದಿನ ನಿತ್ಯ ಕಬಡ್ಡಿ ಆಟ ಆಡುವ ಕಬಡ್ಡಿ ಅಂಕಣವನ್ನು ದೀಪದಿಂದ ಅಲಂಕರಿಸಿ ಪೂಜೆ ಮಾಡಿ ಪಟಾಕಿ ಸಿಡಿಸಿದರು.
ಮಾಣಿ ಯುವಕ ಮಂಡಲದ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರಾದ ಜಗದೀಶ್ ಪೂಜಾರಿ, ಮಜೀದ್ ಮಾಣಿ, ವಸಂತ್ ಶೆಟ್ಟಿ, ಸಂದೀಪ್, ಹರ್ಷಿತ್, ಧೀರಜ್, ಧನುಷ್, ಪ್ರಥ್ವಿಕ್, ಲಿಕಿತ್, ರಕ್ಷಣ್, ವಿಜಿತ್, ಅಕ್ಷತ್, ಅವಿನಾಶ್, ಅಕ್ಷಿತ್, ಮನೀಶ್, ವಿಶಾಲ್, ಶಿವಪ್ರಸಾದ್, ಆಶಿಷ್, ಅಕ್ಷಯ್ ಮುಂತಾದವರು ಉಪಸ್ಥಿತರಿದ್ದರು.
www.bantwalnews.com Editor: Harish Mambady For Advertisements Contact: 9448548127
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)