ಕಾರಲ್ಲಿ ಬಂದು ಸೇತುವೆಯಿಂದ ನೇತ್ರಾವತಿಗೆ ಹಾರಿದರು

ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ 75ರ ನೇತ್ರಾವತಿ ಸೇತುವೆಯಿಂದ ಮೂವರು ನದಿಗೆ ಹಾರಿರುವ ಶಂಕೆ ಇದ್ದು, ಅವರ ಪೈಕಿ ಮಹಿಳೆಯೊಬ್ಬರನ್ನು ರಕ್ಷಿಸಿದರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದಿಬ್ಬರ ಶೋಧ ಕಾರ್ಯ ನಡೆಸಲಾಗುತ್ತಿದೆ. ಮೈಸೂರು ನೋಂದಣಿ ಇರುವ ಮಾರುತಿ ಇಕೋ ವಾಹನದಲ್ಲಿ … Continue reading ಕಾರಲ್ಲಿ ಬಂದು ಸೇತುವೆಯಿಂದ ನೇತ್ರಾವತಿಗೆ ಹಾರಿದರು