ದ.ಕ ಮತ್ತು ಉಡುಪಿ ಜಿಲ್ಲಾ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ) ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಆರಿಫ್ ಮಾಚಾರು, ಗೌರವಾದ್ಯಕ್ಷರಾಗಿ, ಶರೀಫ್ ಪುಂಜಾಲಕಟ್ಟೆ, ಕಾರ್ಯಧ್ಯಕ್ಷರಾಗಿ ಬಶೀರ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮುನ್ನ ಕಮ್ಮರಡಿ, ಉಪಾಧ್ಯಕ್ಷರಾಗಿ ತಾಜ್ ಮಣಿಪಾಲ್,
ಕಾಸಿಂ ಮುಸ್ಲಿಯಾರ್ ಮಾಚಾರು, ನಿರ್ದೇಶಕರಾಗಿ ಹಕೀಮ್ ಕೆ.ಸಿ ರೋಡ್, ಉಪನಿರ್ದೇಶಕರಾಗಿ ಸಫ್ವಾನ್ ಉಡುಪಿ, ಸಲಹೆಗಾರರಾಗಿ ಶಂಸುದ್ದೀನ್ ಕೆಮ್ಮಾಡಿ, ಅಲೀಮ್ ಉಡುಪಿ, ಶಾಹುಲ್ ಹಮೀದ್ ಮದ್ದಡ್ಕ, ಅಶ್ರಫ್ ಮಾಚಾರ್, ರಫೀಕ್ ಮಡಂತ್ಯಾರ್, ಸ್ವಾದಿಕ್ ಮೂರ್ಜೆ, ನೌಷದ್ ಸೋಮಂತಡ್ಕ ಚಾರಿಟೀ ತನಿಖಾ ಸಮಿತಿಯ ಸದಸ್ಯರುಗಳಾಗಿ ಆಶಿಕ್ ಕುಕ್ಕಾಜೆ, ಸಿರಾಜ್ ಮಡಂತ್ಯಾರ್, ಮುನ್ನ ಕಮರೋಡಿ, ಹಕೀಮ್ ಕೆ.ಸಿ ರೋಡ್, ಸಫ್ವಾನ್ ಉಡುಪಿ, ಸಿದ್ದೀಕ್ ಕೋಯ ಮಣಿಪಾಲ್, ಮೀಡಿಯಾ ಕೋಆರ್ಡಿನೇಟರ್ ಆಗಿ ಮುಹಮ್ಮದ್ ಶರೀನ್ ಸುರತ್ಕಲ್, ಕಾನೂನು ಸಲಹೆಗಾರಾಗಿ ಅಡ್ವಕೇಟ್ ಜೀಸನ್ ಅಲಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಯುವ ವಕೀಲರಾದ ಜೀಶಾನ್ ಅಲಿ ಸ್ವಾಗತಿಸಿ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…