ನೆರೆ ಸಂತ್ರಸ್ತರಿಗೆ ಪರಿಹಾರದ ಕಿಟ್ ಗಳನ್ನು ಬಂಟ್ವಾಳ ಎಸ್.ವಿ.ಎಸ್. ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ.21ರಂದು ವಿತರಿಸಲಾಯಿತು.
ಸುಮಾರು 50 ಕುಟುಂಬಗಳಿಗೆ 23 ವಿವಿಧ ಬಗೆಯ ವಸ್ತುಗಳಿರುವ ಕಿಟ್ ಗಳನ್ನು ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಟ್ರಸ್ಟಿಗಳಾದ ಬಿ.ಪುರುಷೋತ್ತಮ ಶೆಣೈ, ಅರಳ ಗೋವಿಂದ ಪ್ರಭು ಮತ್ತು ಪ್ರವೀಣ್ ಕಿಣಿ ವಿತರಿಸಿದರು.
ಈ ಸಂದರ್ಭ ನರಸಿಂಹ ಶೆಣೈ ಎಂ, ರಮೇಶ್ ಶೆಣೈ, ಸದಾಶಿವ ಪ್ರಭು, ಅರವಿಂದ ನಾಯಕ್, ಚಿದಾನಂದ ಶೆಣೈ, ಜಿತೇಂದ್ರ ಶೆಣೈ, ಪ್ರಮೋದ್ ಭಟ್ ಮತ್ತು ಅರ್ಜುನ್ ಭಂಡಾರ್ಕಾರ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…