ಬಂಟ್ವಾಳ

ಪ್ರವಾಹಪೀಡಿತರಿಗೆ ನೆರವು – ಬಂಟ್ವಾಳ ಯುವಕರ ಮನವಿ

ಬಂಟ್ವಾಳದಲ್ಲಿ ದಶಕಗಳ ಬಳಿಕ ಕಂಡುಬಂದ ಪ್ರವಾಹದಿಂದ ಬಾಧಿತರಿಗೆ ನೆರವು ನೀಡಲು ಬಂಟ್ವಾಳದ ಯುವಕರ ತಂಡವೊಂದು ಸಿದ್ಧವಾಗಿದೆ. ಪುರಸಭೆಯ ಹಿರಿಯ ಸದಸ್ಯರಾದ ಅರಳ ಗೋವಿಂದ ಪ್ರಭು ಅವರ ನೇತೃತ್ವದಲ್ಲಿ ಆಹಾರ, ಬಟ್ಟೆ, ಪಾತ್ರೆ, ಔಷಧ ಮತ್ತು ಮನೆಗೆ ಅಗತ್ಯವಿರುವ ವಸ್ತುಗಳನ್ನು ಸಂತ್ರಸ್ತರಿಗೆ ಒದಗಿಸುವ ಉದ್ದೇಶವನ್ನು ತಂಡ ಇಟ್ಟುಕೊಂಡಿದೆ.

ಜಾಹೀರಾತು

ಈ ಹಿನ್ನೆಲೆಯಲ್ಲಿ ಸಾರ್ವಜನಿಕರೂ ಈ ತಂಡದೊಂದಿಗೆ ಪ್ರವಾಹಪೀಡಿತರಿಗೆ ಬೇಕಾದ ವಸ್ತುಗಳನ್ನು ಒದಗಿಸುವ ಮೂಲಕ ಸೇರಬಹುದಾಗಿದ್ದು, ಆಗಸ್ಟ್ 14ರೊಳಗೆ ಇವನ್ನು ನೀಡಬೇಕಾಗಿ ತಂಡದ ಅರ್ಜುನ್ ಭಂಡಾರ್ಕಾರ್ ವಿನಂತಿಸಿದ್ದಾರೆ. ದಾನಿಗಳು ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Ramesh Shenoy 9611772787

Narasimha Shenoy M 7353472855

Arjun Bhandarkar 9739790030

Gautham Mallya 8050467914

Girish Pai B H 9632661333

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.