ಬಂಟ್ವಾಳ

Fobza.com ನೂತನ ಕಚೇರಿ ಉದ್ಘಾಟನೆ

ಉದ್ಯೋಗ ಮಾಹಿತಿ, ಆನ್ ಲೈನ್ ಜಾಹೀರಾತು ಮತ್ತು ಇತರ ಆನ್ ಲೈನ್ ವಿಷಯಗಳಿಗೆ ಸಂಬಂಧಿಸಿದ ವೆಬ್ ಸೈಟ್  Fobza.com ನೂತನ ಕಚೇರಿಯನ್ನು ಬಿ.ಸಿ.ರೋಡಿನಲ್ಲಿ ರಿಚರ್ಡ್ ಲೋಬೊ ಉದ್ಘಾಟಿಸಿದರು. ತೊಡಂಬಿಲ್ ಚರ್ಚ್ ಧರ್ಮಗುರು ಕಿರಣ್ ಮ್ಯಾಕ್ಸಿಂ ಪಿಂಟೊ ಆಗಮಿಸಿ ಆಶೀರ್ವದಿಸಿದರು. ಫೋಬ್ಜಾ ಸಂಸ್ಥಾಪಕ ಸನೋದ್ ಲೋಬೊ ಸ್ವಾಗತಿಸಿದರು.  ಸುಜಯ್ ವಿಲ್ಸನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. Fobza.com ಉದ್ಯೋಗಾಕಾಂಕ್ಷಿ ಮತ್ತು ಉದ್ಯೋಗದಾತರನ್ನುಹಾಗೂಗ್ರಾಹಕ ಮತ್ತು ಉದ್ಯಮಗಳನ್ನುಒಂದಾಗಿಸಿ ವ್ಯವಹಾರವನ್ನು ಸರಳವಾಗಿಸುವ ಡಿಜಿಟಲ್ ಮಾಧ್ಯಮ.

www.jobs.fobza.com: ಫೋಬ್ಜಾ ಜಾಬ್ಸ್ ಒಂದು ಅತ್ಯಾಧುನಿಕ ಮತ್ತು ಬಳಕೆದಾರ ಸ್ನೇಹಿ ತಂತ್ರಜ್ಞಾನವನ್ನುಹೊಂದಿರುವ ಉದ್ಯೋಗಾವಕಾಶಗಳನ್ನು ಪ್ರಕಟಿಸುವ ವೆಬ್-ಸೈಟ್ ಆಗಿದ್ದು, ಉದ್ಯೋಗದಾತರು ತಮ್ಮಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಪ್ರಕಟಿಸಲು ಹಾಗೆಯೇ ಉದ್ಯೋಗಾಕಾಂಕ್ಷಿಗಳು ಕನಸಿನ ಉದ್ಯೋಗವನ್ನು ಹುಡುಕಲು ಸಹಾಯಕಾರಿಯಾಗಿದೆ.

Fobza ಬಳಕೆದಾರರ ಅನುಕೂಲತೆಯನ್ನು ಪರಿಗಣಿಸಿ ಉದ್ಯೋಗ ಹುಡುಕಾಟ ಮತ್ತುನೇಮಕಾತಿ ಪ್ರಕ್ರಿಯೆಯನ್ನುಶೀಘ್ರಗೊಳಿಸುವಉದ್ದೇಶದಿಂದ Fobza Jobs ಆಫ್‌ಲೈ ನ್ ಸೇವೆಗಳನ್ನುಆರಂಭಿಸಿದೆ. www.fobza.com: ಉದ್ಯಮವನ್ನು ಬ್ರಾಂಡ್ ಆಗಿಸಲು ವಿಶೇಷ ವೇದಿಕೆಯನ್ನುಒದಗಿಸುತ್ತದೆ.

ನಿಮ್ಮವ್ಯವಹಾರವನ್ನುಫೋಬ್ಜಾ.ಕಾಂನಲ್ಲಿನೋಂದಾವಣೆಮಾಡುವಮೂಲಕ,ಹೆಚ್ಚಿನವ್ಯವಹಾರದಅವಕಾಶಗಳನ್ನುಪಡೆಯಬಹುದು.

www.fobza.com | www.jobs.fobza.com

+91 9449956744

FOBZA, 2nd Floor, Vasudeva Plaza, Bantwal, Mangalore–574219

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts