ಬೈಕ್ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಡೇಶಿವಾಲಯದ ಇಬ್ಬರು ಯುವಕರಿಗೆ ಸಾರ್ವಜನಿಕರು ನೀಡಿದ ನಿಧಿ ಸಂಗ್ರಹವನ್ನು ಯುವಶಕ್ತಿ ಕಡೇಶಿವಾಲಯದ ಬಳಗ ಸಂಗ್ರಹಿಸಿ ಒದಗಿಸಿದೆ. ಚಿಕಿತ್ಸೆ ಪಡೆಯುತ್ತಿದ್ದ ತೇಜಸ್ ಮತ್ತು ಚರಣ್ ಅವರಿಗೆ ನೆರವು ಕೋರಿ ವಾಟ್ಸಾಪ್ ಮೂಲಕ ಸಂದೇಶ ನೀಡಲಾಗಿತ್ತು. ಇದರಲ್ಲಿ ಸಂಗ್ರಹಗೊಂಡ 74 ಸಾವಿರ ರೂ ಮೊತ್ತವನ್ನು ನೀಡಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…