ಹೆಲ್ಮೆಟ್ ಒಳಗೆ ಮಹಿಳೆಯ ರುಂಡ, ಗೋಣಿಚೀಲದೊಳಗೆ ದೇಹದ ಭಾಗ ಪತ್ತೆ

ಭಾನುವಾರ ಬೆಳಗ್ಗೆ ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಅಂಗಡಿಯೊಂದರ ಬಳಿ ಹೆಲ್ಮೆಟ್ ಒಳಗೆ ಹುದುಗಿಸಿಟ್ಟ ಮಹಿಳೆಯ ರುಂಡ ಮತ್ತು ಗೋಣಿಚೀಲದೊಳಗೆ ದೇಹದ ಇತರ ಭಾಗಗಳಿರುವುದು ಪತ್ತೆಯಾಗಿದ್ದು, ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ. ಜಾಹೀರಾತು ಮಹಿಳೆಯನ್ನು ಹತ್ಯೆಗೈದು, … Continue reading ಹೆಲ್ಮೆಟ್ ಒಳಗೆ ಮಹಿಳೆಯ ರುಂಡ, ಗೋಣಿಚೀಲದೊಳಗೆ ದೇಹದ ಭಾಗ ಪತ್ತೆ