ವಿಟ್ಲ ಪಡ್ನೂರು ಗ್ರಾಮದ ಕಡಂಬು ಧರ್ಮ ಚಾವಡಿಯ ಶ್ರೀ ಸಾಸ್ತಾರ, ಶ್ರೀ ರಕ್ತೇಶ್ವರಿ, ಶ್ರೀ ಉಲ್ಲಾಲ್ತಿ, ಶ್ರೀ ಮಲರಾಯಿ, ಶ್ರೀ ಗುಳಿಗ ಮತ್ತು ಶ್ರೀ ಕೊರತಿ ದೈವಗಳ ಸಾನಿಧ್ಯದಲ್ಲಿ, ಶ್ರೀ ಕೊರತಿ, ಶ್ರೀ ಗುಳಿಗ ಮತ್ತು ಶ್ರೀ ರಕ್ತೇಶ್ವರಿ ದೈವಗಳಿಗೆ ನೇಮೋತ್ಸವ ನಡೆಯಿತು. ಸತೀಶ್ ಆಳ್ವಾ ಇರಾ ಬಾಳಿಕೆ, ಕೃಷ್ಣಯ್ಯ ಕೆ ವಿಟ್ಲ ವಿಟ್ಲ ಅರಮನೆ, ಕುಂಡಕೋಳಿ ಶ್ರೀನಿವಾಸ ರೈ ಮೊದಲಾದವರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)