ಕಜೆಯ ಶ್ರೀ ರಾಮ ಭಜನಾ ಮಂದಿರದ 9ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಎಪ್ರಿಲ್ 1ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆಯ ಕಾರ್ಯಕ್ರಮ ಭಜನಾ ಮಂದಿರದಲ್ಲಿ ನಡೆಯಿತು. ಹಿರಿಯರಾದ ರತ್ನ ಕಜೆಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು ಮಂದಿರದ ಅಧ್ಯಕ್ಷರಾದ ಪರುಷೋತ್ತಮ ಪೂಜಾರಿ ಪಡೀಲ್, ಕಾರ್ಯದರ್ಶಿ ಜಯಪ್ರಕಾಶ್ ರೈ ಮೇರಾವ್, ಸರಸ್ವತಿ ಕಜೆ, ನಾರಾಯಣ ನಾಯ್ಕ್, ಕೃಷ್ಣರಾಜ ನಾಯಕ್, ಅಶೋಕ ಕುಮಾರ್ ಕಜೆ, ಗಿರೀಶ್ ಕೋಡಿ, ಜಯಂತ ನಾಯ್ಕ, ನವೀನ್ ಕಜೆ, ನಿತಿನ್ ಕಜೆ, ಉಮಾನಾಥ ಕಜೆ, ಸನತ್ ಕಜೆ, ಪುಷ್ಪರಾಜ ಕಜೆ, ಹಾಗೂ ಇತರರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…