ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ದಕ್ಷಿಣ ಕನ್ನಡ ಜಿಲ್ಲೆಯಿಡೀ ಒಳಗೊಂಡ ಲೋಕಸಭೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಏಪ್ರಿಲ್ 18ರಂದು ನಡೆಯಲಿದೆ. ವಿವರಗಳು ಹೀಗಿವೆ.
ನಾಮಪತ್ರ ಸಲ್ಲಿಕೆ ಆರಂಭ : 19 ಮಾರ್ಚ್ 2019, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: 26 ಮಾರ್ಚ್ 2019, ನಾಮಪತ್ರ ಪರಿಶೀಲನೆ ದಿನಾಂಕ : 27 ಮಾರ್ಚ್ 2019, ನಾಮಪತ್ರ ಹಿಂದೆ ಪಡೆಯುವ ದಿನ : 29 ಮಾರ್ಚ್ 2019
ಮತದಾನದ ದಿನ : 18 ಎಪ್ರಿಲ್ 2019, ಮತ ಎಣಿಕೆ ದಿನ: 23 ಮೇ 2019 ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದ್ದು, ಮೇ 27ರವರೆಗೆ ಇರುತ್ತದೆ.