ವಿಟ್ಲ ಪಡ್ನೂರು ಗ್ರಾಮದ ಕಿನಿಲ ಎಂಬಲ್ಲಿರುವ ಅರಣ್ಯಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಘಟನೆ ಸಂಭವಿಸಿದ್ದು, ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಮತ್ತು ತಹಶೀಲ್ದಾರ್ ರಶ್ಮಿ ಸ್ಥಳಪರಿಶೀಲನೆ ನಡೆಸಿದರು. ಜಿಪಂ ಸದಸ್ಯೆ ಮಂಜುಳಾ ಮಾವೆ, ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ, ಗ್ರಾಮಲೆಕ್ಕಾಧಿಕಾರಿ ವೈಶಾಲಿ, ಗ್ರಾಮ ಸಹಾಯಕ ಚಂದ್ರಶೇಖರ್, ಪ್ರಮುಖರಾದ ಮಾಧವ ಮಾವೆ ಮತ್ತಿತರರು ಉಪಸ್ಥಿತರಿದ್ದರು.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)