ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸಸಿಹಿತ್ಲುವಿನಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಬಂಟ್ವಾಳದ ಭದ್ರಾ ಚಾಲೆಂಜರ್ಸ್ ವಿಜಯಿಯಾಗಿದ್ದು, ಬಹುಮಾನದ ಭಾಗವನ್ನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧ ಗುರು ಅವರ ಪತ್ನಿ ಕಲಾವತಿ ಅವರಿಗೆ ತಂಡ ನೀಡಿದೆ. ಭದ್ರಾ ಚಾಲೆಂಜರ್ಸ್ ತಂಡದ ಮಾಲೀಕ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ ಹಾಗೂ ತಂಡದ ಅಭಿಜಿತ್ ಜೊತೆ ತಂಡದ ಎಲ್ಲ ಸದಸ್ಯರು ಈ ಸಂದರ್ಭ ಇದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)