ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಬ್ಲಾಕ್ ವ್ಯಾಪ್ತಿಯಲ್ಲಿ ವಲಯ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.
27ರಂದು ಬೆಳಗ್ಗೆ 10ಕ್ಕೆ ಸಂಗಬೆಟ್ಟು, 11ಕ್ಕೆ ರಾಯಿ, 4ಕ್ಕೆ ಕುಕ್ಕಿಪ್ಪಾಡಿ, ಸಂಜೆ 5ಕ್ಕೆ ಅರಳ, 6ಕ್ಕೆ ಕುರಿಯಾಳದಲ್ಲಿ ಸಭೆ ನಡೆಯುವುದು. 28ರಂದು ಬೆಳಗ್ಗೆ 10ಕ್ಕೆ ಚೆನ್ನೈತೋಡಿ, 11ಕ್ಕೆ ಇರ್ವತ್ತೂರು, ಸಂಜೆ 4ಕ್ಕೆ ಪಿಲಾತಬೆಟ್ಟು, 5ಕ್ಕೆ ಕಾವಳಮುಡೂರು, 6ಕ್ಕೆ ಕಾವಳಪಡೂರುಗಳಲ್ಲಿ ಸಭೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…