ಛಾಯಾ ಮುದ್ದುಕಂದ ಸ್ಪರ್ಧೆಗಾಗಿ ಸೌತ್ ಕೆನರಾಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ–ಉಡುಪಿ ಜಿಲ್ಲೆ ಬಂಟ್ವಾಳ ವಲಯ ವತಿಯಿಂದ 3 ವರ್ಷ ಪ್ರಾಯ ಒಳಗಿನ ಮಕ್ಕಳ ಫೋಟೋಗಳನ್ನುಆಹ್ವಾನಿಸಲಾಗಿದೆ. ಮಕ್ಕಳ ಸಹಜ ಆಕರ್ಷಕ ಭಂಗಿಯ 6-9 ಗಾತ್ರದ ಫೋಟೋಗಳಿಗೆ ಅವಕಾಶವಿರುತ್ತದೆ. ಮೊಬೈಲಿನಲ್ಲಿ ತೆಗೆದ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. ಒಂದು ಮಗುವಿನ ವಿವಿಧ ಭಂಗಿಯ ಫೋಟೋಗಳನ್ನು ನ.9ರೊಳಗೆ ಪ್ರೀತಿ ಸ್ಟುಡಿಯೋ ಪದ್ಮಾ ಕಾಂಪ್ಲೆಕ್ಸ್ ಬಿ.ಸಿ.ರೋಡ್ ಇಲ್ಲಿಗೆ ತಲುಪಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಾಂದರ್ಭಿಕ ಚಿತ್ರ: ಕೃಪೆ – ಅಂತರ್ಜಾಲ
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…