ಜೇಸಿ ಜೋಡುಮಾರ್ಗ ನೇತ್ರಾವತಿ ಆಯೋಜಿಸಿದ ಜೇಸಿ ಸಪ್ತಾಹದಲ್ಲಿ ಬ್ರಹ್ಮರಕೂಟ್ಲು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ತಂಡಕ್ಕೆ ಜಾನಪದ ನೃತ್ಯದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರಕಿದೆ.
ವಿದ್ಯಾರ್ಥಿನಿಯರಾದ ರಚನಾ,ಧನುಶ್ರೀ, ಪ್ರತೀಕ್ಷಾ ಯು ನೃತ್ಯ ತರಬೇತಿ ನೀಡಿದ ಶಿಕ್ಷಕಿ ಭಾರತಿ ಶೇಷಪ್ಪ, ಪ್ರಾಪ್ತಿ,ವರ್ಣಿತಾ,ಕೃತಿಜ್ಞ ಚಿತ್ರದಲ್ಲಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…