ಬಂಟ್ವಾಳ

ಪುರಸಭೆ ಚುನಾವಣೆ: 12 ವಾರ್ಡ್‌ಗಳ ಎಸ್‌ಡಿಪಿಐ ಸ್ಪರ್ಧಾಳುಗಳ ಪಟ್ಟಿ ಬಿಡುಗಡೆ

ಬಂಟ್ವಾಳ ಪುರಸಭಾ ಚುನಾವಣೆಗೆ ಸಂಬಂಧಿಸಿ ಎಸ್‌ಡಿಪಿ ಬಂಟ್ವಾಳ ಸಮಿತಿಯು ಪುರಸಭೆಯ 27 ವಾಡ್೯ಗಳಲ್ಲಿ 12 ವಾಡ್೯ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆಗೊಳಿಸಿದೆ.

ವಾರ್ಡ್-1 (ಲೊರೆಟ್ಟೊಪದವು)-ರಿಯಾಝ್ ಲೊರೆಟ್ಟೊಪದವು,

ಜಾಹೀರಾತು

ವಾರ್ಡ್ -8 (ಕೆಳಗಿನಪೇಟೆ) ಮುನೀಶ್ ಅಲಿ

ವಾರ್ಡ್ 13(ಗೂಡಿನಬಳಿ) ಶಂಸಾದ್ ಇಸಾಕ್

 ವಾರ್ಡ್ 14 (ಜೋಡುಮಾರ್ಗ) ಝೀನತ್ ಫಿರೋಜ್

ಜಾಹೀರಾತು

ವಾರ್ಡ್ -16 (ನಂದರಬೆಟ್ಟು) ಶಾಹುಲ್ ಹಮೀದ್ ಎಸ್.ಎಚ್.

ವಾರ್ಡ್ -17 (ಪರ್ಲಿಯಾ) ಇಕ್ಬಾಲ್ ಮದ್ದಾ

ವಾರ್ಡ್ -18 (ಶಾಂತಿ ಅಂಗಡಿ) ಬಶೀರ್ ಪಲ್ಲ

ಜಾಹೀರಾತು

ವಾರ್ಡ್ -19 (ಅದ್ದೇಡಿ) ಇಸಾಕ್ ಶಾಂತಿಯಂಗಡಿ

ವಾರ್ಡ್ -20 (ಮೊಡಂಕಾಪು) ಲತೀಫ್ ಕೆ.ಚ್

ವಾರ್ಡ್ -21 (ತಲಪಾಡಿ) ರಾಮಣ್ಣ ಶೆಟ್ಟಿ

ಜಾಹೀರಾತು

ವಾರ್ಡ್ -23 (ಜೈನರಪೇಟೆ) ಇದ್ರೀಸ್ ಪಿ.ಜೆ

ವಾರ್ಡ್- 24 (ಆಲಡ್ಕ) ಯೂಸುಫ್ ಆಲಡ್ಕ

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ